ಒಮಿಕ್ರಾನ್ ಮ್ಯುಟೆಂಟ್ ಕೋವಿಡ್ ಸೋಂಕಿತರ ಪತ್ತೆಯಾದ ನಂತರ ರಾಜ್ಯ ಸರ್ಕಾರವು ದೇಶದಲ್ಲಿ ಮೊದಲ ಬಾರಿಗೆ ಕೆಲವು ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ.<br /><br />The state government has put in place some stringent regulations in the country for the first time in the country, following the detection of the Omicron mutant covid infected